ADVERTISEMENT

ಫಿಲಿಪ್ಪೀನ್ಸ್‌ ಚಂಡಮಾರುತ: ಮೃತರ ಸಂಖ್ಯೆ 375ಕ್ಕೆ ಏರಿಕೆ

ಏಜೆನ್ಸೀಸ್
Published 20 ಡಿಸೆಂಬರ್ 2021, 18:13 IST
Last Updated 20 ಡಿಸೆಂಬರ್ 2021, 18:13 IST
ಫಿಲಿಪ್ಪೀನ್ಸ್‌ನ ದಿನ್‌ಗತ್‌ ದ್ವೀಪದಲ್ಲಿ ರೈ ಚಂಡಮಾರುತದಿಂದ ಹಾನಿಗೊಂಡಿರುವ ತನ್ನ ಮನೆಯನ್ನು ನಿವಾಸಿಯೊಬ್ಬರು ಗಮನಿಸುತ್ತಿರುವುದು  –ಎಎಫ್‌ಪಿ ಚಿತ್ರ
ಫಿಲಿಪ್ಪೀನ್ಸ್‌ನ ದಿನ್‌ಗತ್‌ ದ್ವೀಪದಲ್ಲಿ ರೈ ಚಂಡಮಾರುತದಿಂದ ಹಾನಿಗೊಂಡಿರುವ ತನ್ನ ಮನೆಯನ್ನು ನಿವಾಸಿಯೊಬ್ಬರು ಗಮನಿಸುತ್ತಿರುವುದು  –ಎಎಫ್‌ಪಿ ಚಿತ್ರ   

ಸುರಿಗಾವೊ: ಫಿಲಿಪ್ಪೀನ್ಸ್‌ನಲ್ಲಿ ರೈ ಚಂಡಮಾರುತದ ಪರಿಣಾಮ ಮೃತಪಟ್ಟವರ ಸಂಖ್ಯೆ 375ಕ್ಕೆ ಏರಿದ್ದು, ಇನ್ನೂ 56 ಮಂದಿ ನಾಪತ್ತೆಯಾಗಿದ್ದಾರೆ.

ವಿವಿಧ ಪಟ್ಟಣಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯಗೊಂಡಿದ್ದು, ಸಂಪರ್ಕ ಮತ್ತು ಸಂವಹನ ಕಡಿತವಾಗಿದೆ. ನೀರು, ಆಹಾರ ಪೂರೈಸುವಂತೆ ಸಂತ್ರಸ್ತ ನಾಗರಿಕರು ಒತ್ತಾಯಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT