ADVERTISEMENT

PHOTOS: ಗ್ರೀಸ್‌ನ Grand Cross of the Order of Honour ಪ್ರಶಸ್ತಿ ಪಡೆದ ಮೋದಿ

ಪ್ರಜಾವಾಣಿ ವಿಶೇಷ
Published 25 ಆಗಸ್ಟ್ 2023, 10:15 IST
Last Updated 25 ಆಗಸ್ಟ್ 2023, 10:15 IST
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗ್ರೀಕ್ ಅಧ್ಯಕ್ಷೆ ಕ್ಯಾಥರಿನಾ ಸಕೆಲರೊಪೌಲೊ ಅವರು ಗ್ರೀಸ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್’ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗ್ರೀಕ್ ಅಧ್ಯಕ್ಷೆ ಕ್ಯಾಥರಿನಾ ಸಕೆಲರೊಪೌಲೊ ಅವರು ಗ್ರೀಸ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್’ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.    -ಪಿಟಿಐ ಚಿತ್ರ
–ಪಿಟಿಐ ಚಿತ್ರ
ಪ್ರಧಾನಿ ನರೇಂದ್ರ ಮೋದಿ ಮತ್ತು ಗ್ರೀಕ್ ಅಧ್ಯಕ್ಷೆ ಕ್ಯಾಥರಿನಾ ಸಕೆಲರೊಪೌಲೊ
ಗ್ರೀಕ್ ಅಧ್ಯಕ್ಷೆ ಕ್ಯಾಥರಿನಾ ಸಕೆಲರೊಪೌಲೊ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಗ್ರೀಕ್ ಅಧ್ಯಕ್ಷೆ ಕ್ಯಾಥರಿನಾ ಸಕೆಲರೊಪೌಲೊ
ಪ್ರಧಾನಿ ನರೇಂದ್ರ ಮೋದಿ ಮತ್ತು ಗ್ರೀಕ್ ಅಧ್ಯಕ್ಷೆ ಕ್ಯಾಥರಿನಾ ಸಕೆಲರೊಪೌಲೊ
ಪ್ರಧಾನಿ ನರೇಂದ್ರ ಮೋದಿ ಮತ್ತು ಗ್ರೀಕ್ ಅಧ್ಯಕ್ಷೆ ಕ್ಯಾಥರಿನಾ ಸಕೆಲರೊಪೌಲೊ
ಗ್ರೀಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತೀಯ ಸಮುದಾಯದವರು ಆತ್ಮೀಯವಾಗಿ ಬರಮಾಡಿಕೊಂಡರು.
ಗ್ರೀಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತೀಯ ಸಮುದಾಯದವರು ಆತ್ಮೀಯವಾಗಿ ಬರಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.