ADVERTISEMENT

ಶ್ರೀಲಂಕಾದಲ್ಲಿ ಕರ್ಫ್ಯೂ ತೆರವು

​ಪ್ರಜಾವಾಣಿ ವಾರ್ತೆ
Published 16 ಮೇ 2019, 2:30 IST
Last Updated 16 ಮೇ 2019, 2:30 IST
ಶ್ರೀಲಂಕಾದ ವಾಯವ್ಯ ಭಾಗದ ಮಿನುವಾಂಗೊಡದಲ್ಲಿ ಗಲಭೆಕೋರರು ಅಂಗಡಿ–ಮುಂಗಟ್ಟುಗಳಿಗೆ ಹಾನಿ ಮಾಡಿರುವುದು    ಎಎಫ್‌ಪಿ ಚಿತ್ರ
ಶ್ರೀಲಂಕಾದ ವಾಯವ್ಯ ಭಾಗದ ಮಿನುವಾಂಗೊಡದಲ್ಲಿ ಗಲಭೆಕೋರರು ಅಂಗಡಿ–ಮುಂಗಟ್ಟುಗಳಿಗೆ ಹಾನಿ ಮಾಡಿರುವುದು    ಎಎಫ್‌ಪಿ ಚಿತ್ರ   

ಕೊಲಂಬೊ:ಕೋಮು ಗಲಭೆ ಹಿನ್ನೆಲೆಯಲ್ಲಿ ಹೇರಲಾಗಿದ್ದಕರ್ಫ್ಯೂ ತೆರವುಗೊಳಿಸಲಾಗಿದ್ದು,60 ಮಂದಿಯನ್ನು ಬಂಧಿಸಲಾಗಿದೆ.

ಈಸ್ಟರ್‌ ದಾಳಿಗೆ ಪ್ರತೀಕಾರವಾಗಿಮುಸ್ಲಿಂ ಮಾಲೀಕತ್ವದ ಅಂಗಡಿ–ಮುಂಗಟ್ಟುಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಪರಿಣಾಮವಾಗಿ ಸೋಮವಾರಕರ್ಫ್ಯೂ ಹೇರಲಾಗಿತ್ತು. ಶಾಲೆ, ಕಾಲೇಜು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT