ಇಸ್ಲಾಮಾಬಾದ್ : ಬಲೂಚಿಸ್ತಾನ ಹೈಕೋರ್ಟ್ನ ಮೊದಲ ಮಹಿಳಾ ನ್ಯಾಯಮೂರ್ತಿಯಾಗಿ ತಹಿರಾ ಸಫ್ದಾರ್ ಅವರು ಅಧಿಕಾರ ಸ್ವೀಕರಿಸಿದ್ದು, ಇವರು ಪಾಕಿಸ್ತಾನದ ಮೊದಲ ಮಹಿಳಾ ನ್ಯಾಯಮೂರ್ತಿ ಸಹ ಆಗಿದ್ದಾರೆ.
1982ರಲ್ಲಿ ಬಲೂಚಿಸ್ತಾನದ ಮೊದಲ ಮಹಿಳಾ ಸಿವಿಲ್ ನ್ಯಾಯಾಧೀಶರಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದರು.
**
ವಾಷಿಂಗ್ಟನ್ : ಪರಮಾಣು ಹಾಗೂ ಕ್ಷಿಪಣಿ ವ್ಯಾಪಾರದ ಆರೋಪದ ಮೇಲೆ ಪಾಕಿಸ್ತಾನದ ಎರಡು ಕಂಪನಿಗಳ ಮೇಲೆ ಅಮೆರಿಕಶನಿವಾರ ನಿರ್ಬಂಧ ವಿಧಿಸಿದೆ. ರಫ್ತು ಆಡಳಿತ ನಿಯಂತ್ರಣದಡಿ (ಇಏಆರ್)ಮೇಲೆ ನಿರ್ಬಂಧಹೇರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.