ಇಸ್ಲಾಮಾಬಾದ್: ಪಾಕಿಸ್ತಾನದ ತಾಲಿಬಾನ್ ಉಗ್ರರ ನೂತನ ಮುಖ್ಯಸ್ಥನಾಗಿ ಮುಫ್ತಿ ನೂರ್ ವಲಿ ಮೆಹ್ಸೂದ್ ಭಾನುವಾರ ನೇಮಕಗೊಂಡಿದ್ದಾನೆ.
ಅಫ್ಗಾನಿಸ್ತಾನದಲ್ಲಿ ಅಮೆರಿಕ ಪಡೆಗಳ ಡ್ರೋಣ್ ದಾಳಿಗೆ ಈಚೆಗೆ ಬಲಿಯಾಗಿರುವ ಮುಲ್ಲಾಹ್ ಫಜುಲ್ಲಾಹ್ ಸ್ಥಾನಕ್ಕೆ ಮುಫ್ತಿನೇಮಕಗೊಂಡಿದ್ದಾನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.