ADVERTISEMENT

ಸಿರಿಯಾ ಯುದ್ಧ ಸಾವಿನ ಸಂಖ್ಯೆ 38 ಲಕ್ಷ!

ಏಜೆನ್ಸೀಸ್
Published 14 ಮಾರ್ಚ್ 2020, 21:50 IST
Last Updated 14 ಮಾರ್ಚ್ 2020, 21:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೈರೂತ್: ಸಿರಿಯಾದಲ್ಲಿ 2011ರ ಮಾರ್ಚ್‌ನಿಂದ ಒಂಬತ್ತು ವರ್ಷಗಳ ಕಾಲ ನಡೆದ ಯುದ್ಧದಲ್ಲಿ ಇದುವರೆಗೆ ಒಟ್ಟು 38.40 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಎಂದು ಸಿರಿಯಾದಲ್ಲಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಸ್ತುಸ್ಥಿತಿ ವರದಿ ಹೇಳಿದೆ.

11.60 ಲಕ್ಷ ನಾಗರಿಕರು ಸೇರಿದಂತೆ ಒಟ್ಟು 38.40 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT