ADVERTISEMENT

ಬ್ರಿಟಿಷ್ ಕಾದಂಬರಿಕಾರ ಜ್ಯಾಕ್‌ ಹಿಗ್ಗಿನ್ಸ್‌ ನಿಧನ

ಏಜೆನ್ಸೀಸ್
Published 10 ಏಪ್ರಿಲ್ 2022, 16:18 IST
Last Updated 10 ಏಪ್ರಿಲ್ 2022, 16:18 IST

ಲಂಡನ್‌ (ಎಪಿ): ‘ದಿ ಈಗಲ್‌ ಹ್ಯಾಸ್‌ ಲ್ಯಾಂಡೆಡ್‌’ ಖ್ಯಾತಿಯ ಕಾದಂಬರಿಕಾರ ಜ್ಯಾಕ್‌ ಹಿಗ್ಗಿನ್ಸ್‌(92) ಜೆರ್ಸಿ ದ್ವೀಪದಲ್ಲಿನ ತಮ್ಮ ನಿವಾಸದಲ್ಲಿ ನಿಧನರಾದರು.

ಹಿಗ್ಗಿನ್ಸ್‌ 80ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು, ಅವರ 2.50 ಕೋಟಿಗೂ ಹೆಚ್ಚು ಕೃತಿಗಳು ಮಾರಾಟವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT