ADVERTISEMENT

ದಲೈ ಲಾಮಾ ಉತ್ತರಾಧಿಕಾರಿ ಆಯ್ಕೆಗೆ ಅನುಮತಿ ಅಗತ್ಯ: ಚೀನಾ

ಪಿಟಿಐ
Published 29 ಅಕ್ಟೋಬರ್ 2019, 19:32 IST
Last Updated 29 ಅಕ್ಟೋಬರ್ 2019, 19:32 IST

ಬೀಜಿಂಗ್‌: ಟಿಬೆಟಿಯನ್ನರ ಧಾರ್ಮಿಕ ಗುರು ದಲೈ ಲಾಮಾ ಅವರ ಉತ್ತರಾಧಿಕಾರಿ ಆಯ್ಕೆಗೆ ತನ್ನ ಅನುಮತಿ ಪಡೆಯುವುದು ಅಗತ್ಯ ಎಂದು ಚೀನಾ ಮಂಗಳವಾರ ಹೇಳಿದೆ.

ಮುಂದಿನ ದಲೈ ಲಾಮಾ ಯಾರು ಎಂಬುದನ್ನು ಟಿಬೆಟಿಯನ್ನರು ಆಯ್ಕೆ ಮಾಡುತ್ತಾರೆಯೇ ವಿನಾ ಚೀನಾ ಅಲ್ಲ ಎಂಬುದಾಗಿ ಈಚೆಗೆ ಅಮೆರಿಕ ನೀಡಿದ್ದ ಹೇಳಿಕೆಯನ್ನು ಚೀನಾ ನಿರಾಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT