ಡೊನಾಲ್ಡ್ ಟ್ರಂಪ್
ಬ್ರಿಡ್ಜ್‌ವಾಟರ್: ಯುರೋಪಿಯನ್ ಒಕ್ಕೂಟ (ಇಯು) ಹಾಗೂ ಮೆಕ್ಸಿಕೊ ಮೇಲೆ ಆಗಸ್ಟ್ 1ರಿಂದ ಶೇ 30ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಘೋಷಿಸಿದ್ದಾರೆ.
ಈ ಕುರಿತು ಮೆಕ್ಸಿಕೊ ಹಾಗೂ ಇಯುಗೆ ಬರೆದ ಪತ್ರವನ್ನು ಟ್ರಂಪ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅಮೆರಿಕಕ್ಕೆ ಬರುವ ಅಕ್ರಮ ವಲಸಿಗರು ಹಾಗೂ ಫೆಂಟನಿಲ್‌ನಂತಹ ಮಾದಕ ವಸ್ತುಗಳ ಕಳ್ಳಸಾಗಣೆಯನ್ನು ತಡೆಗಟ್ಟಲು ಇದರಿಂದ ಸಾಧ್ಯವಾಗಲಿದೆ ಎಂದು ಅವರು ಮೆಕ್ಸಿಕೊಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.