ADVERTISEMENT

ಬ್ರೆಕ್ಸಿಟ್: ಬೋರಿಸ್‌ಗೆ ಸಂಸತ್‌ ಬೆಂಬಲ

ಏಜೆನ್ಸೀಸ್
Published 20 ಡಿಸೆಂಬರ್ 2019, 19:45 IST
Last Updated 20 ಡಿಸೆಂಬರ್ 2019, 19:45 IST
ಪ್ರಧಾನಿ ಬೋರಿಸ್‌  ಜಾನ್ಸನ್‌
ಪ್ರಧಾನಿ ಬೋರಿಸ್‌  ಜಾನ್ಸನ್‌    

ಲಂಡನ್‌: ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರ ಬ್ರೆಕ್ಸಿಟ್‌ಗೆ ಬ್ರಿಟನ್‌ನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸಂಸತ್‌ ಶುಕ್ರವಾರ ಬೆಂಬಲ ಸೂಚಿಸಿದೆ.

ಕಳೆದ ವಾರ ನಡೆದಿದ್ದ ಚುನಾವಣೆಯಲ್ಲಿ ಬೋರಿಸ್‌ ಅವರ ಕನ್ಸರ್ವೇಟಿವ್‌ ಪಕ್ಷ ಭಾರಿ ಬಹುಮತ ಪಡೆದಿತ್ತು. ಇದರಿಂದಾಗಿ ಬ್ರೆಕ್ಸಿಟ್‌ ಹಾದಿ ಸುಗಮವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT