ಕೀವ್ (ರಾಯಿಟರ್ಸ್): ಉಕ್ರೇನ್ ತನ್ನ ಭವಿಷ್ಯವನ್ನು ತಾನೇ ನಿರ್ಧರಿಸಿಕೊಳ್ಳುವ ಹಕ್ಕನ್ನು ಹೊಂದಿದೆ ಎಂದು ಪೋಲೆಂಡ್ ಅಧ್ಯಕ್ಷಆ್ಯಂಡ್ರ್ಝೆಜ್ ದುಡಾ ಅವರು ಹೇಳಿದ್ದಾರೆ.
ಉಕ್ರೇನ್ ಸಂಸದರನ್ನುದ್ದೇಶಿಸಿ ಮಾತನಾಡಿದ ಅವರು ಈ ಮಾತುಗಳನ್ನು ಆಡಿದ್ದಾರೆ. ಇದರೊಂದಿಗೆ ಪೋಲೆಂಡ್ ಅಧ್ಯಕ್ಷರು ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ಬಳಿಕ ವಿದೇಶಿ ಗಣ್ಯರೊಬ್ಬರು ಉಕ್ರೇನ್ ಸಂಸತ್ತು ಉದ್ದೇಶಿಸಿ ಖುದ್ದಾಗಿ ಭಾಷಣ ಮಾಡಿದ ಮೊದಲಿಗರಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.