ADVERTISEMENT

ದಕ್ಷಿಣ ಕೊರಿಯಾದಲ್ಲಿ ಕಾಳ್ಗಿಚ್ಚು: 24 ಮಂದಿ ಸಾವು

27000 ಜನರ ಸ್ಥಳಾಂತರ

ಎಪಿ
Published 26 ಮಾರ್ಚ್ 2025, 14:34 IST
Last Updated 26 ಮಾರ್ಚ್ 2025, 14:34 IST
<div class="paragraphs"><p>ದಕ್ಷಿಣ ಕೊರಿಯಾದ ಅಂಡಾಂಗ್‌ ಬಳಿ ಬುಧವಾರ ವ್ಯಾಪಿಸಿರುವ ಕಾಳ್ಗಿಚ್ಚು </p></div>

ದಕ್ಷಿಣ ಕೊರಿಯಾದ ಅಂಡಾಂಗ್‌ ಬಳಿ ಬುಧವಾರ ವ್ಯಾಪಿಸಿರುವ ಕಾಳ್ಗಿಚ್ಚು

   

ಸಿಯೋಲ್‌: ದಕ್ಷಿಣ ಕೊರಿಯಾದ ದಕ್ಷಿಣ ಭಾಗದಲ್ಲಿ ಕಾಣಿಸಿಕೊಂಡಿರುವ ಕಾಳ್ಗಿಚ್ಚಿನಿಂದಾಗಿ ಸಂಭವಿಸಿದ ಅವಘಡಗಳಲ್ಲಿ 24 ಜನರು ಮೃತಪಟ್ಟಿದ್ದು, 26 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಅವಘಡಗಳಲ್ಲಿ 200ಕ್ಕೂ ಹೆಚ್ಚು ಕಟ್ಟಡಗಳಿಗೆ ಹಾನಿಯಾಗಿದ್ದು, 27,000 ಜನರನ್ನು ಸ್ಥಳಾಂತರಿಸಲಾಗಿದೆ. ಕಾಳ್ಗಿಚ್ಚು ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ಹೆಲಿಕಾಪ್ಟರ್‌ವೊಂದು ಉಯಿಸೆ‌ಯಾಂಗ್‌ ಪಟ್ಟಣ ಬಳಿ ಪತನಗೊಂಡಿದ್ದು, ಪೈಲಟ್‌ವೊಬ್ಬರು ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.