ADVERTISEMENT

ಅತ್ಯಧಿಕ ಮಹಿಳಾ ಖೈದಿಗಳಿರುವ ದೇಶಗಳು: ಅಮೆರಿಕ ಪ್ರಥಮ, ಭಾರತಕ್ಕೆ ಎಷ್ಟನೇ ಸ್ಥಾನ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಡಿಸೆಂಬರ್ 2025, 11:09 IST
Last Updated 2 ಡಿಸೆಂಬರ್ 2025, 11:09 IST
<div class="paragraphs"><p>2025ರಲ್ಲಿ ಪ್ರಕಟವಾದ ವಿಶ್ವ ಮಹಿಳಾ&nbsp;ಖೈದಿಗಳ ಪಟ್ಟಿಯ ಆರನೇ ಆವೃತ್ತಿ ಬಿಡುಗಡೆಯಾಗಿದೆ. ಇದರಲ್ಲಿ ಅತೀ ಹೆಚ್ಚು ಮಹಿಳಾ ಖೈದಿಗಳು ಇರುವ 10 ದೇಶಗಳ ಪಟ್ಟಿ&nbsp; ನೋಡೋಣ</p></div>

2025ರಲ್ಲಿ ಪ್ರಕಟವಾದ ವಿಶ್ವ ಮಹಿಳಾ ಖೈದಿಗಳ ಪಟ್ಟಿಯ ಆರನೇ ಆವೃತ್ತಿ ಬಿಡುಗಡೆಯಾಗಿದೆ. ಇದರಲ್ಲಿ ಅತೀ ಹೆಚ್ಚು ಮಹಿಳಾ ಖೈದಿಗಳು ಇರುವ 10 ದೇಶಗಳ ಪಟ್ಟಿ  ನೋಡೋಣ

   

ಚಿತ್ರ:ಎಐ

ಅಮೆರಿಕ: ಅತೀ ಹೆಚ್ಚು ಮಹಿಳಾ ಖೈದಿಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಅಮೆರಿಕ ಅಗ್ರಸ್ಥಾನಲ್ಲಿದೆ. ಇಲ್ಲಿ 1,74,607 ಕ್ಕೂ ಅಧಿಕ ಮಹಿಳಾ ಖೈದಿಗಳಿದ್ದಾರೆ.

ADVERTISEMENT

ಚೀನಾ: ಎರಡನೇ ಸ್ಥಾನದಲ್ಲಿ ಚೀನಾ ಇದ್ದು, ಇಲ್ಲಿ 1,45,000 ಮಹಿಳಾ ಕೈದಿಗಳಿದ್ದಾರೆ.

ಥೈಲ್ಯಾಂಡ್ : ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಥೈಲ್ಯಾಂಡ್  ಇದೆ. ಇಲ್ಲಿ 33,057 ಮಹಿಳಾ ಕೈದಿಗಳಿದ್ದಾರೆ.

ಬ್ರೆಜಿಲ್:  50,441 ಮಹಿಳಾ ಕೈದಿಗಳೊಂದಿಗೆ, ಬ್ರೆಜಿಲ್ ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. 

ರಷ್ಯಾ: ಇಲ್ಲಿ ಒಟ್ಟು 39,153 ಮಹಿಳಾ ಕೈದಿಗಳಿದ್ದು, 5ನೇ ಸ್ಥಾನದಲ್ಲಿದೆ.

ಭಾರತ: 23,772 ಮಹಿಳಾ ಕೈದಿಗಳೊಂದಿಗೆ, 6ನೇ ಸ್ಥಾನದಲ್ಲಿದೆ.

ಫಿಲಿಪೈನ್ಸ್‌: 17,121 ಮಹಿಳಾ ಕೈದಿಗಳಿದ್ದು, 7ನೇ ಸ್ಥಾನದಲ್ಲಿದೆ.

ಟರ್ಕಿ: ವಿಶ್ವದ 8ನೇ ಅತಿಹೆಚ್ಚು ಮಹಿಳಾ ಕೈದಿಗಳನ್ನು ಹೊಂದಿರುವ ದೇಶವಾಗಿದೆ. ಇಲ್ಲಿ 16,581 ಕೈದಿಗಳಿದ್ದಾರೆ.

ವಿಯೆಟ್ನಾಂ : 9ನೇ ಸ್ಥಾನದಲ್ಲಿ ವಿಯೆಟ್ನಾಂ ಇದೆ. ಇಲ್ಲಿ 15,152 ಮಹಿಳಾ ಕೈದಿಗಳಿದ್ದಾರೆ.

ಮೆಕ್ಸಿಕೋ : ಇಲ್ಲಿ 13,841 ಮಹಿಳಾ ಕೈದಿಗಳಿದ್ದು, ಆ ಮೂಲಕ 10ನೇ ಸ್ಥಾನದಲ್ಲಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.