ADVERTISEMENT

ಗುರುವಾರ 10-2-1961

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 18:30 IST
Last Updated 9 ಫೆಬ್ರುವರಿ 2011, 18:30 IST

ಕಾಂಗೋದಲ್ಲಿ ಸಂಪುಟ ರಚನೆ
ಲಿಯೊಪಾಲ್ಡ್‌ವಿಲ್,ಫೆ.9- ಕಾಂಗೋನಲ್ಲಿ ತಾತ್ಕಾಲಿಕ ಸರ್ಕಾರವೊಂದನ್ನು ಅಧ್ಯಕ್ಷ ಜೋಸೆಫ್ ಕಸವುಬು ಅವರು ರಚಿಸಲಿದ್ದಾರೆ.ಜೋಸೆಫ್ ಹೊಸ ಸರ್ಕಾರದಲ್ಲಿ ಪ್ರಧಾನಿಯಾಗಿರುವ ಐಲಿಯೋರವರು ತಮ್ಮ ಸಂಪುಟವನ್ನು ಪ್ರಕಟಿಸಿದ್ದಾರೆ. ವಿಲಿಯೋ ಸಂಪುಟದಲ್ಲಿ ಜಸ್ಟಿಸ್ ಬೊಂಬಾಕೊರವರು ವಿದೇಶಾಂಗ ಮಂತ್ರಿ.

‘ದೇವರಿಲ್ಲದ ಗುಡಿ’
ಭೂಪಾಲ್, ಫೆ. 9 - ಮಧ್ಯಪ್ರದೇಶದ ನಯಾಗೊಂವ್ ಎಂಬ ಸ್ಥಳದಲ್ಲಿರುವ ಆಸ್ಪತ್ರೆಯಲ್ಲಿ ಕಳೆದ ಒಂಭತ್ತು ವರ್ಷಗಳಿಂದ ಡಾಕ್ಟರೇ ಇಲ್ಲವೆಂದು ಮಧ್ಯಪ್ರದೇಶ ಆರೋಗ್ಯ ಶಾಖೆ ಸಚಿವೆ ಶ್ರೀಮತಿ ರಾಣ್ ಪದ್ಮಾವತಿಯವರು ತಿಳಿಸಿದರು.
 ಡಾಕ್ಟರುಗಳಿಲ್ಲದ ಆಸ್ಪತ್ರೆಯಲ್ಲಿ ಇತರ ಸಿಬ್ಬಂದಿ ಕೆಲಸ ಕಾರ್ಯಗಳನ್ನು ನೆರವೇರಿಸುತ್ತದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.