ADVERTISEMENT

ಗುರುವಾರ, 5-4-1962

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2012, 19:30 IST
Last Updated 4 ಏಪ್ರಿಲ್ 2012, 19:30 IST

ಮುಂದಿನವಾರ ಬೆಂಗಳೂರಿಗೆ ಸಂಜೀವರೆಡ್ಡಿ ಆಗಮನ

ಹುಬ್ಬಳ್ಳಿ, ಏ. 4 - ರಾಜ್ಯದಲ್ಲಿ ವಿಶಾಲ ತಳಹದಿಯ ಮಂತ್ರಿಮಂಡಲ ರಚಿಸುವ ಸಂಬಂಧದಲ್ಲಿ ಸಹಾಯ ಮಾಡಲು ಕಾಂಗ್ರೆಸ್ ಅಧ್ಯಕ್ಷ ಎನ್. ಸಂಜೀವರೆಡ್ಡಿಯವರು ಮುಂದಿನವಾರ ಬೆಂಗಳೂರಿಗೆ ಬರುವರೆಂದು ಮುಖ್ಯಮಂತ್ರಿ ಎಸ್. ಆರ್. ಕಂಠಿ  ನಿನ್ನೆ ತಿಳಿಸಿದರು.

ಶ್ರೀ ಜತ್ತಿ ಅವರಿಗೆ ದ್ವಿತೀಯಸ್ಥಾನ ಕೊಡಲು ಅಸಮ್ಮತಿ?

ನವದೆಹಲಿ, ಏ. 4 - ಸಚಿವ ಸಂಪುಟಗಳಲ್ಲಿ ಎರಡನೇ ಸ್ಥಾನ ಪಡೆಯಲು ನಡೆದಿರುವ ಸ್ಪರ್ಧೆಯೇ ಸರ್ಕಾರ ರಚನೆಯ ನಂತರ ಜನಿಸುವ ಕಷ್ಟಗಳಿಗೆ ಮೂಲವಾಗಿದೆ.
ಈ ಸಮಸ್ಯೆಗೆ ಕೇವಲ ರಾಜ್ಯಗಳು ಮಾತ್ರವಲ್ಲ, ದೆಹಲಿಯೂ ಒಳಗಾಗಿದೆಯೆಂದು ಸುದ್ದಿ ಹಬ್ಬಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT