ಎಂ.ಪಿ.ಗಳ ಪರಿಶೀಲನಾ
ಸಮಿತಿ ರಚನೆಗೆ ಸಲಹೆ
ನವದೆಹಲಿ, ಡಿ. 3 – ಕಾಂಗ್ರೆಸ್ ಪಾರ್ಲಿಮೆಂಟರಿ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಇಂದು ಮಾಡಲಾದ ಸಲಹೆಯೊಂದು ಕಾರ್ಯರೂಪಕ್ಕೆ ಬಂದರೆ ಪಂಚವಾರ್ಷಿಕ ಯೋಜನೆ ಹೇಗೆ ಕಾರ್ಯಗತವಾಗುತ್ತಿದೆಯೆಂಬುದನ್ನು ಗಮನಿಸಲು ಪಾರ್ಲಿಮೆಂಟರಿ ಸಮಿತಿಯೊಂದನ್ನು ನೇಮಿಸಲಾಗುವುದು.
ಮೂರನೇ ಯೋಜನೆಯ ಮಧ್ಯಂತರ ಅವಧಿಯ ಸಮೀಕ್ಷೆಯನ್ನು ಪಕ್ಷದ ಸಕಲ ಸದಸ್ಯರ ಸಭೆಯಲ್ಲೂ ಇಂದು ಪರಿಶೀಲಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.