ADVERTISEMENT

ರಾಷ್ಟ್ರೀಕೃತ ಮಾರ್ಗಗಳಲ್ಲಿ ಖಾಸಗಿ ಬಸ್‌ಗಳಿಗೆ ಅವಕಾಶ ಅಸಾಧ್ಯ

ಬುಧವಾರ, 18–3–1964

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 19:30 IST
Last Updated 17 ಮಾರ್ಚ್ 2014, 19:30 IST
ಬೆಂಗಳೂರು, ಮಾ. 17 – ರಾಷ್ಟ್ರೀಕೃತ ಬಸ್‌ ಮಾರ್ಗಗಳಲ್ಲಿ, ಖಾಸಗಿಯವರಿಗೂ ಬಸ್‌ಗಳನ್ನು ಓಡಿಸಲು ಅವಕಾಶ ಕೊಡ­ಬೇ­ಕೆಂದು ವಿರೋಧ ಪಕ್ಷದ ನಾಯಕ ಶ್ರೀ ಎಸ್‌. ಶಿವಪ್ಪನವರು ಇಂದು ವಿಧಾನ ಸಭೆಯಲ್ಲಿ ಮಾಡಿದ ಸೂಚನೆಯನ್ನು ಸಾರಿಗೆ ಸಚಿವ ಶ್ರೀ ಡಿ. ದೇವರಾಜ್‌ ಅರಸ್‌ ಅವರು ತಿರಸ್ಕರಿಸಿದರು.
 
ಭಾರತಕ್ಕೆ ಬ್ರಿಟನ್ನಿನಿಂದ ಮತ್ತೆ 16.7 ಕೋಟಿ ರೂ. ಸಾಲ: 3 ಒಪ್ಪಂದಗಳಿಗೆ ದೆಹಲಿಯಲ್ಲಿ ಸಹಿ
ನವದೆಹಲಿ, ಮಾ. 17 – ಬ್ರಿಟನ್‌ ಸರ್ಕಾರವು ಭಾರತ ಸರ್ಕಾರಕ್ಕೆ ಒಟ್ಟು ಒಂದು ಕೋಟಿ 25 ಲಕ್ಷ ಪೌಂಡುಗಳನ್ನು (16.7 ಕೋಟಿ ರೂಪಾಯಿಗಳು) ಸಾಲ­ವಾಗಿ ನೀಡುವ ಮೂರು ಒಪ್ಪಂದ­ಗ-­ಳಿಗೆ ಇಂದು ಇಲ್ಲಿ ಸಹಿ ಹಾಕಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.