ADVERTISEMENT

ರೈಲ್ವೆ ಮಾರ್ಗಗಳ ಬಗ್ಗೆ ಸ್ಪಷ್ಟ ಸೂಚನೆ ಇಲ್ಲ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 16:05 IST
Last Updated 14 ಫೆಬ್ರುವರಿ 2011, 16:05 IST

ಮಂಗಳವಾರ, 15-2-1961

ರೈಲ್ವೆ ಮಾರ್ಗಗಳ ಬಗ್ಗೆ
ಸ್ಪಷ್ಟ ಸೂಚನೆ ಇಲ್ಲ
ನವದೆಹಲಿ, ಫೆ. 14
- ಪಾರ್ಲಿಮೆಂಟಿನಲ್ಲಿ ಇಂದು ರೈಲ್ವೆ ಸಚಿವ ಶ್ರೀ ಜಗಜೀವನರಾಂರವರು 1961-62ನೇ ಸಾಲಿನ ರೈಲ್ವೆ ಆಯವ್ಯಯದ ಅಂದಾಜು ಪತ್ರ (ಬಜೆಟ್)ವನ್ನು ಮಂಡಿಸಿದರು. ಈ ಅಂದಾಜಿನ ಪ್ರಕಾರ ಈ ವರ್ಷ 8.64 ಕೋಟಿ ರೂಪಾಯಿಗಳಷ್ಟು ಆದಾಯ ಬರುವ ನಿರೀಕ್ಷೆ ಇದೆ.

ನಗರದಲ್ಲಿ ಬ್ರಿಟನ್ನಿನ ರಾಣಿ
ಅವರ ದರ್ಶನಾವಕಾಶ
ಬೆಂಗಳೂರು, ಫೆ. 14
- ಇದೇ ತಿಂಗಳು 21 ರಿಂದ 23 ರವರೆಗೆ ರಾಜ್ಯಕ್ಕೆ ಭೇಟಿ ಕೊಡಲಿರುವ ಬ್ರಿಟನ್ನಿನ ರಾಣಿ ಮತ್ತು ಅವರ ಪತಿ ಡ್ಯೂಕ್ ಆಫ್ ಎಡಿನ್‌ಬರೋರವರ ಕಾರ್ಯಕ್ರಮದ ವಿವರವನ್ನು ಇಂದು ಸರ್ಕಾರ ಪ್ರಕಟಿಸಿ ಸಾರ್ವಜನಿಕರು ಅವರ ದರ್ಶನವನ್ನು ಪಡೆಯಬಹುದಾದ ಸ್ಥಳಗಳ ಬಗ್ಗೆ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT