ADVERTISEMENT

ಶನಿವಾರ, 14–3–1964

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 19:30 IST
Last Updated 13 ಮಾರ್ಚ್ 2014, 19:30 IST

ರಾಜ್ಯದಲ್ಲಿ ವೈದ್ಯಕೀಯ ಸಂಶೋಧನ ಮಂಡಲಿ;ಎಲ್‌ಎಂಪಿಗಳಿಗೆ ಬಡ್ತಿ
ಬೆಂಗಳೂರು, ಮಾ. 13
– ರಾಜ್ಯದಲ್ಲಿ ಒಂದು ವೈದ್ಯಕೀಯ ಸಂಶೋಧನಾ ಮಂಡಲಿಯನ್ನು ರಚಿಸಲು ನಿರ್ಧರಿಸಲಾಗಿದೆಯೆಂದೂ ಅದಕ್ಕೆ ಡಾ. ಸಿ. ವಿ. ರಾಮನ್‌ರವರು ಸಲಹೆಗಾರರಾಗಿರಲು ಒಪ್ಪಿರುವರೆಂದೂ ಆರೋಗ್ಯ ಸಚಿವ ಡಾ. ಕೆ. ನಾಗಪ್ಪ ಆಳ್ವ ಅವರು ಇಂದು ವಿಧಾನ ಸಭೆಯಲ್ಲಿ ತಿಳಿಸಿದರು.

ಆರೋಗ್ಯ ಬೇಡಿಕೆಯ ಮೇಲಿನ ಚರ್ಚೆಗೆ ಉತ್ತರ ನೀಡಿದ ಸಚಿವರು ಮೇ. ಜ. ಭಾಟಿಯವರ ಅಧ್ಯಕ್ಷತೆಯಲ್ಲಿ ಮಂಡಲಿಯನ್ನು ರಚಿಸಲಾಗುವುದೆಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.