ADVERTISEMENT

25 ವರ್ಷಗಳ ಹಿಂದೆ: ಬುಧವಾರ, ಜನವರಿ 24, 1996

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 19:31 IST
Last Updated 23 ಜನವರಿ 2021, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಸಿಂಧಿಯಾ, ಜಾಖಡ್‌, ವಿ.ಸಿ.ಶುಕ್ಲಾ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ

ನವದೆಹಲಿ ಜ.23(ಪಿಟಿಐ, ಯುಎನ್‌ಐ): ಜೈನ್‌ ಹವಾಲಾ ಹಗರಣದಲ್ಲಿ ಮಾಜಿ ಕೇಂದ್ರ ಸಚಿವರಾದ ವಿ.ಸಿ ಶುಕ್ಲಾ, ಮಾಧವರಾವ್‌ ಸಿಂಧಿಯಾ ಮತ್ತು ಬಲರಾಂ ಜಾಖಡ್‌ ಅವರ ವಿರುದ್ಧ ಕೇಂದ್ರಿಯ ತನಿಖಾ ಸಂಸ್ಥೆ (ಸಿಬಿಐ) ಇಂದು ಆರೋಪ ಪಟ್ಟಿ ಸಲ್ಲಿಸಿತು.ಈ ಮಧ್ಯೆ ಹವಾಲಾ ಆರೋಪಿ ಎಸ್‌..ಕೆ. ಜೈನ್‌ನಿಂದ ತಾವು ನೇರವಾಗಿ ಆಗಲಿ ಅಥವಾ ಮಧ್ಯವರ್ತಿ ಮೂಲಕವಾಗಲಿ ಹಣ ಪಡೆದಿಲ್ಲ ಎಂದು ಪ್ರಧಾನಿ ಪಿ.ವಿ. ನರಸಿಂಹರಾವ್‌ ಅವರು ಇಂದು ರಾತ್ರಿ ಅಧಿಕೃತ ಸ್ಪಷ್ಟೀಕರಣ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT