ADVERTISEMENT

25 ವರ್ಷಗಳ ಹಿಂದೆ | ಬುಧವಾರ, 19–4–1995

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2020, 17:06 IST
Last Updated 18 ಏಪ್ರಿಲ್ 2020, 17:06 IST

ಸಂಧಾನದಿಂದ ಪ್ರಾದೇಶಿಕ ವಿವಾದ ಪರಿಹಾರಕ್ಕೆ ಇರಾನ್‌ ಕರೆ

ನವದೆಹಲಿ ಏ.18(ಪಿಟಿಐ)– ಪ್ರಾದೇಶಿಕ ವಿವಾದಗಳನ್ನು ರಾಜಕೀಯ ಮಾತುಕತೆ ಮತ್ತು ಅಂತಾರಾಷ್ಟ್ರೀಯ ಅಂಗೀಕೃತ ತತ್ವಗಳ ಆಧಾರದ ಮೇಲೆ ಬಗೆಹರಿಸಿಕೊಳ್ಳಬೇಕು ಎಂದು ಇರಾನ್‌ ಕರೆ ನೀಡಿತು. ಸಂಸತ್ತಿನ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಇರಾನ್‌ ಅಧ್ಯಕ್ಷ ಹಷ್ಮಿ ರಫ್ಸಂಜಾನಿ, ಧಾರ್ಮಿಕ, ಜನಾಂಗೀಯ ಸಂಘರ್ಷ ಹುಟ್ಟು ಹಾಕುವ ಶಕ್ತಿಗಳ ಮೇಲೆ ನಿಗಾ ಇಡುವಂತೆ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT