ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ: ಅಮೆರಿಕ ಭಾರತ ಬಾಂಧವ್ಯಕ್ಕೆ ಧಕ್ಕೆ
ವಿಶ್ವಸಂಸ್ಥೆ, ಅ.24–ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಸರಬರಾಜನ್ನು ಪುನರಾರಂಭಿಸುವ ವಾಷಿಂಗ್ಟನ್ ನಿರ್ಧಾರವು ಭಾರತ–ಅಮೆರಿಕ ನಡುವಣ ಬಾಂಧವ್ಯಕ್ಕೆ ತೀವ್ರ ಧಕ್ಕೆಯುಂಟುಮಾಡುವುದೆಂದು ಪ್ರಧಾನಿ ಇಂಧಿರಾಗಾಂಧಿ ಅವರು ಅಮೆರಿಕ ವಿದೇಶಾಂಗ ಮಂತ್ರಿ ವಿಲಿಯಂ ರೋಜರ್ಸ್ ಅವರಿಗೆ ತಿಳಿಸಿದ್ದಾರೆ.
ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಸರಬರಾಜನ್ನು ಅಮೆರಿಕ ಪುನರಾರಂಭಿಸುವ ಬಗ್ಗೆ ಪ್ರಧಾನಿ ಇಂದಿರಾಗಾಂಧಿ ಅವರು ನಿನ್ನೆ ತೀವ್ರ ಆತಂಕ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.