ADVERTISEMENT

50 ವರ್ಷಗಳ ಹಿಂದೆ: ಕೃಷಿ ಭೂಮಿ ಮೇಲೆ ಎಕರೆಗೆ ಸಾವಿರ ರೂ. ಅಭಿವೃದ್ಧಿ ತೆರಿಗೆ

ಪ್ರಜಾವಾಣಿ ವಿಶೇಷ
Published 2 ಏಪ್ರಿಲ್ 2024, 23:58 IST
Last Updated 2 ಏಪ್ರಿಲ್ 2024, 23:58 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಕೃಷಿ ಭೂಮಿ ಮೇಲೆ ಎಕರೆಗೆ ಸಾವಿರ ರೂ. ಅಭಿವೃದ್ಧಿ ತೆರಿಗೆ; ಸದ್ಯದಲ್ಲೇ ವಿಧೇಯಕ

ಬೆಂಗಳೂರು, ಏ. 2– ನೂರಾರು ಕೋಟಿ ರೂಪಾಯಿಗಳ ಸರ್ಕಾರಿ ಹಣದ, ನೀರಾವರಿ ಯೋಜನೆಗಳ ಫಲ ಪಡೆದುಶ್ರೀಮಂತವಾಗಿರುವ ಕೃಷಿ ಜಮೀನಿನ ಮೇಲೆ ‘ಎಕರೆಗೆ ಒಂದು ಸಾವಿರ ರೂಪಾಯಿಗಳಿಗೆ ಕಡಿಮೆಯಿಲ್ಲದಂತೆ’ ಅಭಿವೃದ್ಧಿ ತೆರಿಗೆಯನ್ನು ವಿಧಿಸಲು ಕರ್ನಾಟಕ ಸರ್ಕಾರ ತೀರ್ಮಾನ ಮಾಡಿದೆ.

ಇದಕ್ಕೆ ಸಂಬಂಧಿಸಿದಂತೆ ವಿಧೇಯಕವೊಂದನ್ನು ವಿಧಾನಸಭೆಯ ಈ ಅಧಿವೇಶನದಲ್ಲಿಯೇ ತಾವು ಮಂಡಿಸಲಿರುವುದಾಗಿ ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು ಇಂದು ಸದನದಲ್ಲಿ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT