ADVERTISEMENT

75 ವರ್ಷಗಳ ಹಿಂದೆ: ಬಿಡುವು

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 0:42 IST
Last Updated 6 ನವೆಂಬರ್ 2025, 0:42 IST
   

1950ರ ನವೆಂಬರ್‌ 5ರಂದು ಮೈಸೂರಿನಲ್ಲಿ ಸಂಸ್ಥಾನ ಪತ್ರಿಕಾ ಉದ್ಯೋಗಿಗಳ ಸಮ್ಮೇಳನವಿತ್ತು. ಆ ಸಮ್ಮೇಳನದ ಪ್ರಯುಕ್ತ ಕಚೇರಿಗೆ ಬಿಡುವು ನೀಡಿದ್ದರಿಂದ ನವೆಂಬರ್‌ 6ರ ಸಂಚಿಕೆ ಪ್ರಕಟವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.