75 ವರ್ಷಗಳ ಹಿಂದೆ
ರಾವಲ್ಪಿಂಡಿ, ಜುಲೈ 3– ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ನಾಲ್ಕು ಕಣ್ಣುಗಳುಳ್ಳ ಶಿಶುವೊಂದನ್ನು ಹೆತ್ತಿದ್ದಾರೆ. ಎರಡು ಕಣ್ಣುಗಳು ಅವು ಇರಬೇಕಾದ ಸ್ಥಳದಲ್ಲೇ ಇವೆ. ಇನ್ನುಳಿದ ಎರಡು ಕಣ್ಣುಗಳು ಅವುಗಳಿಗೆ ಸ್ವಲ್ಪ ಮೇಲುಭಾಗದಲ್ಲಿ ಹಣೆಯ ಮೇಲಿವೆ.
ಮಗು ಬದುಕಿದೆ. ಇದೊಂದು ಅಂಶ ಬಿಟ್ಟು ಮಿಕ್ಕೆಲ್ಲ ಅಂಶಗಳಲ್ಲೂ ಎಲ್ಲ ಮಕ್ಕಳಂತೆಯೇ ಮಗು ಇದೆ. ಮಗುವನ್ನು ನೋಡಲು ಜನ ಜಾತ್ರೆಯೇ ಸೇರುತ್ತಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.