
ಪ್ರಜಾವಾಣಿ ವಾರ್ತೆ
75 ವರ್ಷಗಳ ಹಿಂದೆ ಈ ದಿನ
ಬೆಂಗಳೂರು, ಡಿ.20– ಡಿಸೆಂಬರ್ 13ನೇ ತಾರೀಖು ಅಪಘಾತಕ್ಕೊಳಗಾದ, ಬೆಂಗಳೂರಿನಿಂದ ಕೊಯಮತ್ತೂರಿಗೆ ಹೊರಟಿದ್ದ ಏರಿಂಡಿಯಾ ಡಕೋಟಾದಲ್ಲಿದ್ದ 20 ಮಂದಿಯಲ್ಲಿ ಒಬ್ಬರ ಶರೀರ ಕೂಡ ಪೂರ್ಣವಾಗಿ ಉಳಿದಿಲ್ಲ.
ಈ ದಿನ ಸ್ಥಳಕ್ಕೆ ಭೇಟಿಯಿತ್ತ ಪಿ.ಟಿ.ಐ. ಪ್ರತಿನಿಧಿ ಟೆಲಿಫೋನು ಮೂಲಕ ಮತನಾಡುತ್ತ, ಶರೀರಗಳೆಲ್ಲಾ ವಿಪರೀತವಾಗಿ ಕೊಳೆತು, ಕರಗಿ ವಿಕಾರವಾಗಿವೆ ಎಂಬುದಾಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.