75 ವರ್ಷಗಳ ಹಿಂದೆ ಈ ದಿನ
ಬೀಬಿನಗರ ಡಕಾಯಿತಿ ಪ್ರಕರಣದಲ್ಲಿ ಐವರಿಗೆ ಶಿಕ್ಷೆ
ಹೈದರಾಬಾದ್, ಸೆಪ್ಟೆಂಬರ್ 11– ಬೀಬಿ ನಗರದ ಇತರೆ ರಜಾಕಾರರ ಜೊತೆ ಸೇರಿ ಡಕಾಯಿತಿ ನಡೆಸಿದ ಪ್ರಕರಣದಲ್ಲಿ ಇಲ್ಲಿನ ವಿಶೇಷ ನ್ಯಾಯಾಲಯವು ಹೈದರಾಬಾದ್‌ನ ಮಾಜಿ ರಜಾಕಾರ ನಾಯಕ ಸೈಯದ್ ಖಾಸಿಂ ರಜ್ವಿಯನ್ನು ದೋಷಿ ಎಂದು ಪರಿಗಣಿಸಿದೆ. ರಿಜ್ವಿ ಸೇರಿದಂತೆ ಐವರಿಗೆ ಏಳು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಲಾಗಿದೆ.
1948ರ ಜನವರಿ 10ರಂದು ಈ ಪ್ರಕರಣ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.