ಕಾಂಗ್ರೆಸ್ 56ನೇ ಸಭೆ: ಗಾಂಧಿನಗರ ಸಜ್ಜು
ನಾಸಿಕ್, ಸೆಪ್ಟೆಂಬರ್ 15– ಇಲ್ಲಿನ ಗಾಂಧಿನಗರದಲ್ಲಿ ಸೆ. 20ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ 56ನೇ ಸಭೆ ನಡೆಯಲಿದೆ. ಸರ್ದಾರ್ ಪಟೇಲ್ ಸೇರಿದಂತೆ ಕಾಂಗ್ರೆಸ್‌ನ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.
ಗಾಂಧಿನಗರದ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಕಾಂಗ್ರೆಸ್ ಧ್ವಜಗಳು ರಾರಾಜಿಸುತ್ತಿವೆ. ನಗರದ ಮುಖ್ಯದ್ವಾರದಿಂದ ಸ್ಯಾಟಲೈಟ್ ಟೌನ್‌ವರೆಗೆ ಕಾಂಗ್ರೆಸ್ ಧ್ವಜಗಳನ್ನು ಕಟ್ಟಲಾಗಿದೆ. ಬಹಿರಂಗ ಸಭೆ ನಡೆಯಲಿದ್ದು ಸಾವಿರಾರು ಕಾರ್ಯಕರ್ತರು ಭಾಗವಹಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.