ಮಲ್ಲೇಶ್ವರಿಗೆ ಚಾರಿತ್ರಿಕ ಒಲಿಂಪಿಕ್ಸ್ ಕಂಚಿನ ಪದಕ
ಸಿಡ್ನಿ, ಸೆಪ್ಟೆಂಬರ್ 19– ಸಹಸ್ರಮಾನದ ಮೊದಲ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಕರ್ಣಮ್ ಮಲ್ಲೇಶ್ವರಿ, ಭಾರತದ ಹೆಮ್ಮೆಯ ಪುತ್ರಿ ಎನಿಸಿಕೊಂಡರು.
ಇಂದು ರಾತ್ರಿ ನಡೆದ ವೇಟ್ ಲಿಫ್ಟಿಂಗ್ ಮಹಿಳಾ 69 ಕೆ.ಜಿ ವಿಭಾಗದ ಸ್ಪರ್ಧೆಗಳು ಮುಗಿಯುತ್ತಿದ್ದಂತೆ ಅಲ್ಲಿನ ಸ್ಕೋರ್‌ಬೋರ್ಡ್ ನಲ್ಲಿ ಮಲ್ಲೇಶ್ವರಿ ಅವರ ಹೆಸರು ಹೊಳೆಯತೊಡಗಿತು.
____
ಕಂಪ್ಯೂಟರೀಕೃತ ವಿದ್ಯುತ್ ಬಿಲ್
ಬೆಂಗಳೂರು, ಸೆಪ್ಟೆಂಬರ್ 19– ರಾಜ್ಯ ವಿದ್ಯುತ್ ಪ್ರಸರಣ ನಿಗಮದಲ್ಲಿ ಭರದಿಂದ ಸಾಗಿರುವ ಸುಮಾರು 21 ಕೋಟಿ ರೂಪಾಯಿ ಅಂದಾಜು ವೆಚ್ಚದ ‘ಕಂಪ್ಯೂಟರೀಕೃತ ಬಿಲ್ಲಿಂಗ್’ ವ್ಯವಸ್ಥೆ ಮುಂದಿನ ಆರು ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.