
ಪ್ರಜಾವಾಣಿ ವಾರ್ತೆ
75 ವರ್ಷಗಳ ಹಿಂದೆ ಈ ದಿನ
ಗುರುವಾರ 22–2–1951
38ನೇ ಅಕ್ಷಾಂಶ ದಾಟುವ ಬಗ್ಗೆ ಮುಂಜಾಗ್ರತೆ
ಟೋಕಿಯೋ, ಫೆ.20 – ‘28ನೇ ಅಕ್ಷಾಂಶವನ್ನು ಪುನಃ ದಾಟದಿರಲು ಸೂಕ್ತ ರಾಜಕೀಯ ಕಾರಣಗಳನ್ನು ಕೊಡುವುದಾದರೆ ತಾವು ಅಧಿಕಾರವನ್ನು ಸ್ವೇಚ್ಛೆಯಿಂದ ಚಲಾಯಿಸುವುದಿಲ್ಲ’ ಎಂದು ವಿಶ್ವಸಂಸ್ಥೆಯ ಮಹಾದಂಡನಾಯಕ ಇಂದು ತಿಳಿಸಿದರು.
ಕೇಂದ್ರ ಕೊರಿಯಾದ ವೊಂಜು ರಂಗಕ್ಕೆ ಭೇಟಿಯಿತ್ತಾಗ ಕಳೆದ ವಾರ ಚೀಣೀಯರ ಪ್ರತಿದಾಳಿಯಿಂದ ಚೀಣೀಯರಿಗೆ ತೀವ್ರ ನಷ್ಟವುಂಟಾಗಿದೆಯೆಂದು ಮೆಕಾರ್ಥರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.