ಇಟಲಿ, ಈಜಿಪ್ಟ್‌ನಿಂದ ಅಕ್ಕಿ ಪೂರೈಕೆ
ಮದರಾಸ್, ಸೆಪ್ಟೆಂಬರ್ 18– ಇಟಲಿ ಮತ್ತು ಈಜಿಪ್ಟ್‌ನಿಂದ ಶೀಘ್ರವೇ ಭಾರತಕ್ಕೆ ಅಕ್ಕಿ ಪೂರೈಕೆಯಾಗುವ ನಿರೀಕ್ಷೆಯಿದೆ.
ಈ ಕುರಿತು ಮಾಹಿತಿ ನೀಡಿದ ಆಹಾರ ಸಚಿವರಾದ ರೋಚೆ ವಿಕ್ಟೋರಿಯ ಅವರು, ‘ಅಲೆಕ್ಸಾಂಡ್ರಿಯಾ ಬಂದರಿನಲ್ಲಿ ಹಡಗೊಂದು ಭಾರತಕ್ಕೆ ಪೂರೈಸಲಿರುವ ಅಕ್ಕಿ ತುಂಬಿಕೊಂಡು ಹೊರಡಲು ಸಜ್ಜಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.