
ಪ್ರಜಾವಾಣಿ ವಾರ್ತೆಮುಂಬೈ, ಅ. 28– ಮುಂಬರುವ ಮಹಾಚುನಾವಣೆಗಳಲ್ಲಿ ಆರ್‌ಎಸ್‌ಎಸ್ ಸಂಸ್ಥೆ ನೇರವಾಗಿ ಭಾಗವಹಿಸುವುದಿಲ್ಲ ಎಂದು ಸಂಸ್ಥೆಯ ನಾಯಕರಾದ ಎಸ್. ಗೋಳ್ವಾಳಕರರು ತಿಳಿಸಿದರು.
ಪ್ರಾಂತೀಯ ಕಾಂಗ್ರೆಸ್ ಸಭೆ
ಬೆಂಗಳೂರು, ಅ. 28– ಮೈಸೂರು ಪ್ರಾಂತೀಯ ಕಾಂಗ್ರೆಸ್ಸಿನ ಅಂಗರಚನೆ ಮತ್ತು ನಿಯಮಾವಳಿಗಳನ್ನು ನಿರೂಪಿಸಲು ಪ್ರಾಂತೀಯ ಕಾಂಗ್ರೆಸ್ಸಿನ ಕಾರ್ಯಕಾರಿ ಸಮಿತಿಯ ಎರಡನೆ ಅಧಿವೇಶನವು ಬನುಮಯ್ಯ ಹೈಸ್ಕೂಲ್ ಕಟ್ಟಡದಲ್ಲಿ ನಡೆಯಿತು.