ADVERTISEMENT

S. L. Bhyrappa: ಚಿತ್ರಗಳಲ್ಲಿ ನೋಡಿ ಭೈರಪ್ಪ 'ಪರ್ವ'

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಸೆಪ್ಟೆಂಬರ್ 2025, 10:31 IST
Last Updated 24 ಸೆಪ್ಟೆಂಬರ್ 2025, 10:31 IST
<div class="paragraphs"><p>ಪದ್ಮವಿಭೂಷಣ ಸ್ವೀಕರಿಸುತ್ತಿರುವ ಭೈರಪ್ಪ</p></div>

ಪದ್ಮವಿಭೂಷಣ ಸ್ವೀಕರಿಸುತ್ತಿರುವ ಭೈರಪ್ಪ

   
<div class="paragraphs"><p>– ಪ್ರಜಾವಾಣಿ ಚಿತ್ರ</p></div>

ಯುವ ಭೈರಪ್ಪ

‘ದೂರ ಸರಿದ‘ ಭೈರಪ್ಪ

ADVERTISEMENT

ಚಂದ್ರಶೇಖರ ಕಂಬಾರ ಹಾಗೂ ಇತರರಿಂದ ಸಾಹಿತ್ಯ ಅಕಾಡೆಮೆ ಫೆಲೋಶಿಪ್ ಪಡೆಯುತ್ತಿರುವುದು

ಭೈರಪ್ಪನವರ ಹಳೆಯ ಚಿತ್ರ

ಪತ್ನಿ ಸರಸ್ವತಿಯವರೊಂದಿಗೆ

ಯಾನ ಕಾದಂಬರಿ ಬಿಡುಗಡೆ ವೇಳೆ

ಖ್ಯಾತ ಸಂಗೀತಗಾರ್ತಿ ಗಂಗೂಬಾಯಿ ಹಾನಗಲ್ ಅವರೊಂದಿಗೆ

‘ಮತದಾನ’ ಮಾಡಿದ ಬಳಿಕ ಮಾಧ್ಯಮಗಳ ಕ್ಯಾಮೆರಾ ಕಣ್ಣಲ್ಲಿ ಭೈರಪ್ಪ ದಂಪತಿ

ಭೈರಪ್ಪ ದಂಪತಿಯೊಂದಿಗೆ ಮಹಿಳೆ

ಗಿರೀಶ್ ಕಾಸರವಳ್ಳಿ ಅವರೊಂದಿಗೆ

ಭೈರಪ್ಪನವರು ಸಾಮಾನ್ಯವಾಗಿ ವೇದಿಕೆಗಳಲ್ಲಿ ಇದೇ ಭಂಗಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು

ಕಾರ್ಯಕ್ರಮವೊಂದರಲ್ಲಿ ಗಣ್ಯರೊಂದಿಗೆ ಭೈರಪ್ಪ

ಸಿದ್ಧರಾಮಯ್ಯನವರಿಂದ ಸನ್ಮಾನ ಸ್ವೀಕರಿಸುತ್ತಿರುವುದು

ಮಾಸ್ತಿ ಪ್ರಶಸ್ತಿ ಸ್ವೀಕರಿಸುತ್ತಿರುವುದು

67ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು

ಮಾಜಿ ಮುಖ್ಯಮಂತ್ತಿ ಜೆ.ಎಚ್ ಪಟೇಲರೊಂದಿಗೆ

ನಟ ಅಶ್ವತ್ಥ್ ಅವರ ಜೊತೆ ಸನ್ಮಾನ

ಚಾಮುಂಡಿ ಬೆಟ್ಟ ಉಳಿಸಿ ಹೋರಾಟದಲ್ಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.