ಬೆಸ್ಕಾಂ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಈ ಚಿತ್ರ. ಜಿ.ಕೆ.ವಿ.ಕೆ. ರಸ್ತೆಯಿಂದ ಜಕ್ಕೂರು ಬಡಾವಣೆಗೆ ಹೋಗುವ ಮುಖ್ಯ ರಸ್ತೆಯಲ್ಲೇ ಕಾಣಬಹುದು. ಬಳ್ಳಿಯೊಂದು ಹಬ್ಬಿ ವಿದ್ಯುತ್ ಪ್ರವಹಿಸುವ ತಂತಿಗೆ ಸುತ್ತಿಕೊಂಡಿದೆ.
ಆಹಾರ, ಹುಲ್ಲನ್ನು ಅರಸಿ ಬರುವ ಮೂಕಪ್ರಾಣಿಗಳು ಈ ಬಳ್ಳಿಯನ್ನು ತಿನ್ನಲು ಅಥವಾ ತಾಗಿಸಿಕೊಂಡರೂ ಅಪಾಯ ತಪ್ಪಿದ್ದಲ್ಲ. ಪ್ರತಿನಿತ್ಯ ಈ ರಸ್ತೆಯಲ್ಲೇ ತಿರುಗಾಡುವ ಬೆಸ್ಕಾಂ ಸಿಬ್ಬಂದಿಗೆ ಈ ದೃಶ್ಯ ಕಾಣದೇ?
-
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.