
ಕಾಡಿಗೂ ಹಬ್ಬಿದೆ
ರಾಜಕೀಯದ ತಾಪ
ತೋರುತ್ತಿದೆ
ಕಾಳ್ಗಿಚ್ಚಿನ ಪ್ರತಾಪ
ನೈಸರ್ಗಿಕ ಸಂಪತ್ತಿಗೆ
ಕಿಚ್ಚಿಕ್ಕಿ ಹೊಟ್ಟೆ ಕಿಚ್ಚು
ಪಡುವ ಪರಿ
ಮನುಕುಲಕ್ಕೆ ಶಾಪ
ಗಣಿ ಬಗೆದು ಭೂ ತಾಯಿ
ಒಡಲಿಗೆ ಹಾಕಿದರು ಕನ್ನ
ಈಗ ಕೇಳುವರಿಲ್ಲ
ಅರಣ್ಯ ರೋದನವನ್ನ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.