ದಕ್ಷಿಣ ಕನ್ನಡದ
ಚುನಾವಣಾ ಟಿಕೆಟ್
ಗೆದ್ದುಕೊಂಡರು
ಪಾಪ, ಪೂಜಾರಿ!
ಬೆಂಗಳೂರು ದಕ್ಷಿಣದ
ಚುನಾವಣಾ ಟಿಕೆಟ್
ಸಿಕ್ಕ ನಂತರ
ಪಕ್ಷ ಸೇರಿಕೊಂಡರು
ನಮ್ಮ ನಂದನ ನಿಲೇಕಣಿ!
ಪಕ್ಷಕ್ಕೆ ‘ಆಧಾರ’
ಆಗಿರಬಹುದು ನಿಲೇಕಣಿ.
ನಿಜ. ಆದರೆ
ಮಹಾ ಚುನಾವಣೆಯಲ್ಲಿ
ಮತದಾರರು
ಇವರ ‘ಕೈ’ ಹಿಡಿದು
ಸಂಸತ್ತಿಗೆ ಆರಿಸುವರೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.