ADVERTISEMENT

ಆಮೆ ವೇಗದ ಇಲಾಖೆ

ಬೆಳ್ಳಾವೆ ರಮೇಶ
Published 13 ಏಪ್ರಿಲ್ 2015, 19:30 IST
Last Updated 13 ಏಪ್ರಿಲ್ 2015, 19:30 IST

ವಿಜಯನಗರದ ಮಾರುತಿ ಮಂದಿರದಿಂದ  (ಕೋತಿ ಬಂಡೆ)  ಕೇವಲ ಅರ್ಧ ಕಿ.ಮೀ. ದೂರದಲ್ಲಿದೆ. ಇಲ್ಲಿಂದ ಪಿ. ಎಫ್. ಬಡಾವಣೆಯಲ್ಲಿ (ಭವಿಷ್ಯ ನಿಧಿ ಬಡಾವಣೆ) ವಾಸಿಸುವ ನನ್ನ ಮಿತ್ರನಿಗೆ ಹಾಕಿದ ಪತ್ರ ಎಂಟು ದಿನದ ನಂತರ ತಲುಪಿದೆ.

ಇ–ಮೇಲ್‌, ಎಸ್‌.ಎಂ.ಎಸ್‌. ಸಂದೇಶಗಳ ನಡವೆ ಪತ್ರ ಬರಹಗಾರರ ಬವಣೆ ಯಾರಿಗೂ ಬೇಡ ಅನ್ನಿಸಿದೆ. ಇನ್ನಾದರೂ ಇತ್ತ ಸಂಬಂಧಪಟ್ಟವರು ಗಮನಹರಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.