ADVERTISEMENT

ಇನ್ನೂ ಸಂಗತಿಗಳಿವೆ

ಆನಂದ ರಾಮತೀರ್ಥ
Published 11 ಆಗಸ್ಟ್ 2016, 19:30 IST
Last Updated 11 ಆಗಸ್ಟ್ 2016, 19:30 IST

‘ಗೋರಕ್ಷಣೆಯ ಹೆಸರಿನಲ್ಲಿ ಶೇ 80ರಷ್ಟು ಜನ ಸಮಾಜ ವಿರೋಧಿ ಕೆಲಸ ಮಾಡುತ್ತಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿ ಕಾರಿದ್ದಾರೆ (ಪ್ರ.ವಾ., ಆ. 8).

ಮುಂದಿನ ದಿನಗಳಲ್ಲಿ ಸಂಸ್ಕೃತಿ ರಕ್ಷಣೆ, ಹಿಂದೂ ಧರ್ಮ ರಕ್ಷಣೆ, ದೇಶಪ್ರೇಮ, ಮಹಿಳೆಯರ ನಡವಳಿಕೆ- ಸಭ್ಯತೆ ಹೆಸರಿನಲ್ಲಿ ಬಹಳಷ್ಟು ಜನ ಸಮಾಜ ವಿರೋಧಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ಒಂದೊಂದಾಗಿ ಕಿಡಿ ಕಾರುವುದನ್ನು ಕೇಳಲು ನಾವು ಕಾಯಬೇಕಿದೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.