ADVERTISEMENT

`ಏಕಾಂಗಿ'

ಐತರಾಸನಹಳ್ಳಿ ಶಶಿಭೂಷಣ್, ಕೋಲಾರ
Published 11 ಡಿಸೆಂಬರ್ 2012, 19:39 IST
Last Updated 11 ಡಿಸೆಂಬರ್ 2012, 19:39 IST

ಅತ್ತ ಕಾವೇರಿ ಗಲಾಟೆ
ಇತ್ತ `ಯಡ್ಡಿ'ಯ ಕಾಟ
ಮಧ್ಯದಲ್ಲಿ ಶೆಟ್ರು
ಏಕಾಂಗಿ ಹೋರಾಟ,

ಸರ್ಕಾರಕ್ಕೆ ಕಷ್ಟ ಕಷ್ಟ
ಬರೀ ಅವಧಿ ಪೂರೈಸುವ ಹಠ
ಖಂಡಿತಾ ಸ್ಪಷ್ಟ.

ಈ ಹಾವು - ಏಣಿ ಆಟ
ಚುನಾವಣೆವರೆಗೂ ಮಾತ್ರ
ಗರಿ ಗರಿ ನೋಟು ಕೊಟ್ಟು
ಕೇಳಿದರೆ ಓಟು
ಮತ ಹಾಕಬೇಡಿ ದಯವಿಟ್ಟು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.