ಸ್ವದೇಶದಲ್ಲಿ ಹುಲಿ
ವಿದೇಶದಲ್ಲಿ ಇಲಿ
ಖಂಡಿತಾ ಸುಳ್ಳು
ಭಾರತಕ್ಕೀಗ ಎಲ್ಲೆಲ್ಲೂ ಸೋಲೆ
ಹೊಸಬ ಪೂಜಾರಿಯ ಫಲ
ಪ್ರಥಮ ಪಂದ್ಯದಲ್ಲಿ ಜಯ
ಹಿರಿಯರ ವೈಫಲ್ಯ
ದ್ವಿತೀಯ ಪಂದ್ಯದಲ್ಲಿ ಪರಾಜಯ
ಸಿಡಿಲಮರಿ ವೀರು ನೂರು
ಇನ್ನೊಂದಾಡಿದರೆ ಬಜ್ಜಿ ನೂರು
ಜೊತೆಗೆ ಸಚಿನ್ ಎಂಬ ದೇವರು
ಎಲ್ಲರೂ ಅನುಭವಿಗಳೇ
ಪಂದ್ಯ ಗೆಲ್ಲಲಾಗುತ್ತಿಲ್ಲ.
ಒಗ್ಗಟ್ಟಿನಲ್ಲಿ ಮಾತ್ರ ಬಲ
ಎಂದು ಆಡಿದರೆ ಗೆಲುವು
ಇಲ್ಲದಿದ್ದರೆ ತಪ್ಪಿದ್ದಲ್ಲ ಸೋಲು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.