ಉಳಿಸಿಕೊಳ್ಳಲು ತಮ್ಮ
ಅಧಿಕಾರದ ಐಭೋಗ
ಸದ್ಯದಲ್ಲೇ ಉಂಟಂತೆ
ಆಪರೇಷನ್‌ಗಳ ಪ್ರಯೋಗ
ಈಗಾಗಲೇ ಸಿದ್ಧವಾಗಿದೆಯಂತೆ
ಪರ ಪಕ್ಷ ಶಾಸಕರಿಗೆ ‘ಗಾಳ’
ವಿರೋಧ ಪಕ್ಷಗಳಲ್ಲಿ
ಎದ್ದಿದೆ ಎಲ್ಲಿಲ್ಲದ ತಳಮಳ
ಕೆಲ ನೇತಾರರಿಗೆ
ಇಲ್ಲದಿದ್ದರೆ ಸ್ವಂತ ವಿವೇಚನೆ
ಅವರಿರುವ ನೆಲೆ ಆಗುವುದು
ಖಚಿತ ಒಡೆದ ಮನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.