ADVERTISEMENT

ಒಲಿಂಪಿಕ್ಸ್

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2012, 19:30 IST
Last Updated 6 ಆಗಸ್ಟ್ 2012, 19:30 IST

ಲಂಡನ್‌ನಲ್ಲಿ ಒಲಿಂಪಿಕ್ಸ್
ಕ್ರೀಡಾಹಬ್ಬ.
ಕೆಲ ದೇಶಗಳಿಗೆ ಚಿನ್ನ-ಬೆಳ್ಳಿ
-ಕಂಚು ಗಳಿಸುವ ದಿಬ್ಬ.
ಕಾದಿದೆ ಭಾರತಕ್ಕೂ ಬೆನ್ನು
ಚಪ್ಪರಿಸಿಕೊಳ್ಳುವ ಅವಕಾಶ.
ಭ್ರಷ್ಟಾಚಾರ-ಪಕ್ಷಾಂತರಕ್ಕೂ
ಪ್ರಶಸ್ತಿ ಇಟ್ಟರೆ ಖಂಡಿತಾ ಬರುತ್ತೆ
ಮೊದಲ ಚಿನ್ನ?
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.