ಕಸ ಗುಡಿಸಲು
ಪೊರಕೆಗೆ ಯಾರ
ಅವಶ್ಯಕತೆಯೂ ಬೇಡ
ಅಂದ್ಕೊಂಡಿದ್ರು ದಿಲ್ಲಿ ಜನ
ಕೊನೆಗೂ ಪೊರಕೆಗೆ
ಬೇಕಾಯ್ತು ‘ಕೈ’
ಗುಡಿಸಲಿಕ್ಕೆ ಕಸ
‘ಕೈ’ಗೆ ಪೊರಕೆ
ಬೇಕಾಗಿದೆಯೋ?
ಪೊರಕೆಗೆ ‘ಕೈ’
ಬೇಕಾಗಿದೆಯೋ ಯಾರಿಗ್ಗೊತ್ತು?
‘ಕೈ’ ಮತ್ತು ಪೊರಕೆಯ
ಮಧ್ಯೆ ‘ಕಸ’ ಮಾತ್ರ
ಹಾಗೆ ಬಿದ್ದು
ಒದ್ದಾಡ್ತಿರೋದಂತೂ ನಿಜ!
–ಚಿಕ್ಕೋಬನಹಳ್ಳಿ ಚಾಂದ್‌ಬಾಷ ತಳಕು, ಚಳ್ಳಕೆರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.