ನಂದಿನಿ ಬಡಾವಣೆಯ ಮುಖ್ಯರಸ್ತೆಯೊಂದರಲ್ಲಿ ನೀರು ಪೂರೈಕೆಯ ಪೈಪು ಒಡೆದು ಅಮೂಲ್ಯ ಕುಡಿಯುವ ನೀರು ವ್ಯರ್ಥವಾಗಿ ಹರಿದು ಹೋಗುತ್ತಿರುವುದನ್ನು ಈ ಅಂಕಣದ ಮೂಲಕ (ಜೂನ್ 18)ಎಚ್. ಬಿ. ಶ್ವೇತಾರವರು ಜಲ ಮಂಡಳಿಯ ಗಮನ ಸೆಳೆದು, ಪೈಪ್ ದುರಸ್ತಿಗೆ ಮನವಿ ಮಾಡಿಕೊಂಡಿದ್ದರು .
ಇವರ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಮನವಿ ಪ್ರಕಟವಾದ ಮಾರನೇ ದಿನವೇ ಒಡೆದ ನೀರಿನ ಪೈಪು ದುರಸ್ತಿ ಮಾಡುವ ಮೂಲಕ ನೀರು ಪೋಲಾಗುವುದನ್ನು ತಪ್ಪಿಸಿದರು.
ಇದಕ್ಕಾಗಿ ಪ್ರಜಾವಾಣಿ `ಮೆಟ್ರೊ', ಪಾಲಿಕೆ ಅಧಿಕಾರಿಗಳಿಗೆ ಕೃತಜ್ಞತೆಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.