ADVERTISEMENT

ಕ್ರೇಜಿ ಕಿಯಾ ರೇ...

ಎಲ್.ಎನ್.ಪ್ರಸಾದ್, ತುರುವೇಕೆರೆ
Published 10 ಡಿಸೆಂಬರ್ 2013, 19:30 IST
Last Updated 10 ಡಿಸೆಂಬರ್ 2013, 19:30 IST
ಕ್ರೇಜಿ ಕಿಯಾ ರೇ...
ಕ್ರೇಜಿ ಕಿಯಾ ರೇ...   

ದೆಹಲಿಯಲ್ಲಿ
ಪೊರಕೆ ಹಿಡಿದು
ಕೇಜ್ರಿವಾಲಾ
ಕ್ರೇಜಿ ಕಿಯಾ ರೇ..
ಎನ್ನುವಂತೆ
ಜಾದೂ ಮಾಡಿದ್ದಾರೆ.
ನಮ್ಮಲ್ಲೂ
ಹಿರೇಮಠ,
ಸಂತೋಷ್ ಹೆಗ್ಡೆ
ಅಂಥವರು
ಭ್ರಷ್ಟತೆಯನ್ನು ತೊಳೆಯಲು
ಹಾಕಬೇಕು ಫಿನಾಯಿಲ್ಲು
ಚಾಲೂ ಮಾಡಬೇಕು
ಲಂಚಕೋರರನ್ನು
ಅರೆಯಲು
ರುಬ್ಬೋ ಕಲ್ಲು..!
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.