ADVERTISEMENT

ಖಾಕಿಯ ದರ್ಪ

ಐತರಾಸನಹಳ್ಳಿ ಶಶಿಭೂಷಣ್, ಕೋಲಾರ
Published 16 ಅಕ್ಟೋಬರ್ 2013, 19:30 IST
Last Updated 16 ಅಕ್ಟೋಬರ್ 2013, 19:30 IST

‘ಕೈ’ಗೆ ಕೈ ಕೊಟ್ಟ ಬಿದರಿ
ಸೈಕಲ್ ಏರಿ
ಬಿದ್ದರು ಜಾರಿ
ಪಕ್ಷವಿಲ್ಲದಿದ್ದರೆ ಏನು
ಪಕ್ಷೇತರರಾಗಿ ಹೋರಾಡಿ
ಪಕ್ಷಾಂತರ ಆಗಬೇಡಿ
ಖಾಕಿಯ ದರ್ಪ
ಇಲ್ಲಿ ವ್ಯರ್ಥ
ಪೊಲೀಸ್‌ ವೃತ್ತಿ ಬೇರೆ
ರಾಜಕಾರಣ ಬೇರೆ
ಮರೆಯದಿರಿ ಬಿದರಿ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.