
ಗುಂಡಿಗೆ ಇಲ್ಲದವರು
ಯಾರಿಗೂ ಬೇಡವಂತೆ
ದಿಲ್ಲಿ ಗದ್ದುಗೆ !
ಅನಾಥವಾಗಿದೆ
ಅರಸೊತ್ತಿಗೆ !
ದಿನಗಳ ಹಿಂದೆಯಷ್ಟೇ ನಡೆದಿತ್ತು
ಕಾದಾಟ ಅಧಿಕಾರದ ಗಂಟಿಗೆ!
ಗೆದ್ದವರೆಲ್ಲಾ ಹಿಂದೋಡುತ್ತಿದ್ದಾರೆ
ಮತದಾರನ ಏಟಿಗೆ!
ಗಾದಿಗೇರಲು ಇಲ್ಲವಂತೆ
ಯಾರಿಗೂ ಗುಂಡಿಗೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.