
ಪ್ರಜಾವಾಣಿ ವಾರ್ತೆಜಕ್ಕೂರು ಫ್ಲಯಿಂಗ್ ಕ್ಲಬ್, ವಿದ್ಯಾಶಿಲ್ಪ ಅಕಾಡೆಮಿ ರಸ್ತೆ ಪೂರ್ತಿ ಹಳ್ಳಗಳಿಂದ ತುಂಬಿದೆ. ಈ ಹಳ್ಳಕ್ಕೆ ಜಲ್ಲಿಕಲ್ಲು ತುಂಬಿ ಇನ್ನು ಎರಡು ವಾರದಲ್ಲಿ ರಸ್ತೆ ಸರಿಯಾಗುತ್ತದೆ ಎಂದು ಕಂಟ್ರ್ಯಾಕ್ಟರ್ ಭರವಸೆ ನೀಡಿದ್ದಾರೆ. ಆದರೆ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ. ಬಿಬಿಎಂಪಿ ಇದರ ಕಡೆ ಗಮನಹರಿಸಿ ನಮಗೆ ಅನುಕೂಲ ಮಾಡಿಕೊಡಬೇಕಾಗಿ ವಿನಂತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.