ADVERTISEMENT

ಚಿಕಿತ್ಸೆಗೆ ಧನ ಸಹಾಯ ಮಾಡಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2011, 19:30 IST
Last Updated 1 ಮಾರ್ಚ್ 2011, 19:30 IST

ನಲವತ್ತು ಮೂರು ವರ್ಷದ ನಾನು ಒಂದು ವರ್ಷದಿಂದ ಹೃದಯ ಹಾಗೂ ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದೇನೆ. ಕೂಲಿ ಮಾಡಿ ಕುಟುಂಬ ನಿರ್ವಹಣೆ ಮಾಡಬೇಕಾದ ಸ್ಥಿತಿ ಇದೆ. ಸದ್ಯಕ್ಕೆ ದಾವಣಗೆರೆಯ ಸಿಟಿ ಸೆಂಟ್ರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ.
 
ಈಗ ಕಾಯಿಲೆ ಉಲ್ಬಣಿಸಿದ್ದು, ತುರ್ತಾಗಿ ಹೃದಯ ಶಸ್ತ್ರ ಚಿಕಿತ್ಸೆ  ನಡೆಸಬೇಕಾಗಿದೆ. ಶಸ್ತ್ರ ಚಿಕಿತ್ಸೆಗೆ ರೂ 1.5 ಲಕ್ಷ ಬೇಕಾಗಿದೆ. ಅಷ್ಟೊಂದು ಹಣ ನನ್ನ ಬಳಿ ಇಲ್ಲ. ಸಹಾಯಮಾಡ ಬಯಸುವವರು ನನ್ನ ಎಸ್‌ಬಿ ಖಾತೆ ನಂ.64032524884 ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ನಿಟ್ಟುವಳ್ಳಿ ಶಾಖೆ, ದಾವಣಗೆರೆ ಇಲ್ಲಿಗೆ ನಗದು ಅಥವಾ ಚೆಕ್ಕನ್ನು ಜಮಾ ಮಾಡಬಹುದು. ಮೊ: 94832 62493
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.