ADVERTISEMENT

ಚಿಕಿತ್ಸೆಗೆ ನೆರವಾಗಿ

ಇಸ್ಮಾಯಿಲ್ ಜಬಿಉಲ್ಲಾ, ಬಳ್ಳಾರಿ
Published 19 ಮಾರ್ಚ್ 2014, 19:30 IST
Last Updated 19 ಮಾರ್ಚ್ 2014, 19:30 IST

ಅಂಗವೈಕಲ್ಯದಿಂದ ಬಳಲುತ್ತಿರುವ ನನಗೆ ಶಸ್ತ್ರ­ಕ್ರಿಯೆ­ಯ ಅಗತ್ಯವಿದ್ದು ಬಡತನದ ಕಾರಣ ಲಕ್ಷಾಂತರ ದುಡ್ಡು ವ್ಯಯ ಮಾಡುವುದು ಅಸಾಧ್ಯ­ವಾ­ಗಿದೆ. ದಾನಿಗಳು ನೆರವು ನೀಡಬೇಕೆಂದು ಕೋರುವೆ.

ಖಾತೆ ಸಂಖ್ಯೆ 131615544341, ಕರೂರು ವೈಶ್ಯ ಬ್ಯಾಂಕ್, ಬಳ್ಳಾರಿ. ಐಎಫ್ಎಸ್‌ಸಿ ಸಂಖ್ಯೆ  ಕೆವಿಬಿಎಲ್ 0001316. ಮೊಬೈಲ್‌: 99025 16075.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.